✅ SBI ಪರಿಕ್ಷಾ ವಿಧಾನದಲ್ಲಿ ಬದಲಾವಣೆಯಾಗಿದೆ
✅ ಈ ಮೊದಲು Prelims ಅಲ್ಲಿ English+Quant+Reas ( 35-35-30) ಮಾರ್ಕ್ಸ್ ಗಳಿಗೆ ಇರುತಿತ್ತು.
ಈಗ ಅದನ್ನು 40+30+30 ಮಾಡಿದ್ದಾರೆ.
ಮತ್ತೆ Mains ಅಲ್ಲಿ ಕೂಡ ಬದಲಾವಣೆಯಾಗಿದ್ದು
✅ ಇಂಗ್ಲೀಷ ಕೇವಲ 20 ಮಾರ್ಕ್ಸ್ ಗೆ ಇರಲಿದೆ, ಹಾಗೂ Sectional Cutoff ಕೂಡ ಇರಲಿದೆ.
🎯 ಹಾಗಾಗಿ ಮೆನ್ಸ್ ಈ ಸಲ General Awareness ಮೇಲೆ ಹೆಚ್ಚಿನ ಅವಲಂಬನೆ ಇದೆ, ಆದ್ದರಿಂದ, ಈ ಪರಿಕ್ಷೆಯ ಕುರಿತು ಸ್ವಲ್ಪ ಗಂಭೀರವಾಗಿ ಪರಿಗಣಿಸಿ.
🎯 ಕೊನೆಗೆ ಇನ್ನೊಂದು ವಿಷಯ ಎನೆಂದರೆ ಈ ಸಲ ಕಳೆದ 8-10 ವರ್ಷಗಳಲ್ಲಿ ಅತ್ಯಂತ ಕಡಿಮೆ ಹುದ್ದೆಗಳನ್ನು ಅಧಿಸೂಚನೆ ಮಾಡಿದ್ದಾರೆ...
✅ ಸಾಮಾನ್ಯವಾಗಿ ಪ್ರತಿ ಸಲ 2000 ಹುದ್ದೆಗಳ ಅಧಿಸೂಚನೆ ಆಗುತ್ತಿದ್ದವು ಈ ಸಲ ಕೇವಲ 600 ಆಗಿವೆ...