✅ ಬೇರೆ ರಾಜ್ಯದ ಅಭ್ಯರ್ಥಿಗಳು SSC GD ಅಲ್ಲಿ ನಮ್ಮ ಕರ್ನಾಟಕದ Seat ಮೋಸದಿಂದ ಪಡೆದುಕೊಂಡಿದಕ್ಕೆ, ನಾವು ಮಾಡುತ್ತಿರುವ ಕಾರ್ಯಕ್ಕೆ ಹೆದರಿ ಈಗ ನಮ್ಮ ಚಾನೆಲ್ ಬಗ್ಗೆ ಸುಳ್ಖು ಸುಳ್ಳು Report ಮಾಡ್ತಿದಾರೆ...
✅ ಅವರಿಗೆ ನಮ್ಮ Telegram & YouTube ಚಾನೆಲ್ ಡಿಲಿಟ್ ಮಾಡ್ಸಿದರೆ ಸುಮ್ಮನೆ ಇರ್ತಾನೆ ಅಂದುಕೊಂಡಿದ್ದಾರೆ, ಎನೆ ಆಗಲಿ ಅವರ ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುವೆ.
🎯 ನಮ್ಮ ಈ ಚಾನೆಲ್ ಗೆ ಎನಾದರೂ ತೊಂದರೆ ಆದರೆ ಬೇರೆ ಚಾನೆಲ್ ಮಾಡ್ತಿನಿ, ಆಗ ನಿಮ್ಮೆಲ್ಲರ Support ಇರಲಿ...