RTO Recruitment Soon.!!.pdf
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ RTO: Notification Soon: ★
✍🏻🗒️✍🏻🗒️✍🏻🗒️✍🏻🗒️✍🏻🗒️
⚫ ಸಾರಿಗೆ ಇಲಾಖೆಯಲ್ಲಿನ ( RTO ಕಚೇರಿಯ ) Group-C ವೃಂದದ 76 (70+06HK) ಮೋಟಾರು ವಾಹನ ನಿರೀಕ್ಷಕರು ( Motor Vehicle Inspector ) ಹುದ್ದೆಗಳ ನೇಮಕಾತಿ ಅಧಿಸೂಚನೆ ಈಗಾಗಲೇ ಸಿದ್ಧಗೊಂಡಿದ್ದು ಅತೀ ಶೀಘ್ರದಲ್ಲಿಯೇ (ನವೆಂಬರ್/ಡಿಸೆಂಬರ್ ಒಳಗಾಗಿ) KPSC ಯಿಂದ ಅರ್ಜಿ ಆಹ್ವಾನಿಸಲಾಗುವುದು, ನಿರೀಕ್ಷಿಸಿ.!!
⚫ Qualification: Automobile/Mechanical Engineering (Diploma)
⚫ ಮಾಹಿತಿ ಹಕ್ಕು (RTI) ಕಾಯ್ದೆ ಅಡಿಯಲ್ಲಿ 03-10-2023ರಂದು ಪಡೆದ ಮಾಹಿತಿಯಂತೆ ಇನ್ನೂ 186 ಹುದ್ದೆಗಳು ಖಾಲಿ ಇವೆಯಂತೆ.!!
⚫ ಅರ್ಹ ಅಭ್ಯರ್ಥಿಗಳು ತಮ್ಮ ಪರೀಕ್ಷಾ ತಯಾರಿಯನ್ನು ಚುರುಕುಗೊಳಿಸಲು ಈ ಮಾಹಿತಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒