👆🏻👆🏻👆🏻👆🏻👆🏻👆🏻👆🏻👆🏻👆🏻
KAS ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋✍🏻
⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳನ್ನು 504 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯ ಕಡತವು ಈಗಾಗಲೇ ಪರಿಶೀಲನೆ & ಪ್ರಗತಿಯಲ್ಲಿದೆ.!!
⚫ ಒಂದು ವೇಳೆ ಈ ವರ್ಷ ಹುದ್ದೆಗಳನ್ನು ಹೆಚ್ಚಳ ಮಾಡದಿದ್ದರೆ ಮುಂದಿನ ವರ್ಷವೇ 350 ಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಇದೆಯಂದರ್ಥ. ಅದಕ್ಕೆ ಈ ಕೆಳಗಿನಂತಿದೆ ಉತ್ತರ.!!
⚫ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2023 ರಲ್ಲಿ ಆರ್ಥಿಕ ಇಲಾಖೆಗೆ
ಪ್ರಸ್ತಾವನೆ ಸಲ್ಲಿಸಿದ್ದು : 656
ಅನುಮತಿ ಸಿಕ್ಕಿದ್ದು : 504
ಈ ವರ್ಷ ನೇಮಕ : 384
ಉಳಿಕೆ (504-384) : 120
ಅನುಮತಿ ಸಿಕ್ಕಿಲ್ಲದ್ದು : 152
ಮುಂದಿನ ವರ್ಷಕ್ಕೆ : 272
⚫ ಅಂದರೆ ಈಗಾಗಲೇ (120+152) 272 ಹುದ್ದೆಗಳು ಮುಂದಿನ ವರ್ಷಕ್ಕೆ ರೆಡಿ ಇವೆ, ಇನ್ನೂ ಒಂದು ವರ್ಷದಲ್ಲಿ ಬೇರೆ ಬೇರೆ ಇಲಾಖೆಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿ ಮುಂದಿನ ವರ್ಷವೂ ಕನಿಷ್ಠ 350+ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ನಿರೀಕ್ಷಿಸಬಹುದು.!!
⚫ ಮುಂದಿನ ವರ್ಷ ಕನಿಷ್ಠ 40+ AC (R), 50+ ACCT/CTO, 25+ ತಹಶಿಲ್ದಾರ & 15+ EO ಹುದ್ದೆಗಳಿರುತ್ತವೆ.!!
⚫ ಈ ಮಾಹಿತಿಯನ್ನು SR WORLD ನಲ್ಲಿ 15-02-2024 ರಂದೇ ಹಂಚಿಕೊಳ್ಳಲಾಗಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://t.me/SRWORLDShankarBellubbiSir/29956
✍🏻📋✍🏻📋✍🏻📋✍🏻📋✍🏻📋