👆🏻👆🏻👆🏻👆🏻👆🏻👆🏻👆🏻
FC 2nd Select Lists:
✍🏻📋✍🏻📋✍🏻📋✍🏻
⚫ 2025 ಜನವರಿ-12 ರಂದು SC & ST ಅಭ್ಯರ್ಥಿಗಳಿಗಾಗಿ ನಡೆದ IAS Free Coaching (FC) ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ 2ನೇ ಸುತ್ತಿನ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿವೆ.!!
⚫ 2ನೇ ಸುತ್ತಿನ ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ 2025 ಮಾಚ್೯-26 ರಂದು ಬೆಂಗಳೂರಿನ IGCCD ಕಚೇರಿಯಲ್ಲಿ ಬೆಳಿಗ್ಗೆ 9:30 ಗಂಟೆಗೆ Document Verification & Counseling ನಡೆಸಲು ಉದ್ದೇಶಿಸಲಾಗಿದೆ.!!
⚫ ಈ List ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ ನಿನ್ನೆಯೇ ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
https://t.me/SRWORLDShankarBellubbiSir/33670
✍🏻📋✍🏻📋✍🏻📋✍🏻📋✍🏻