ಭವಿಷ್ಯತ್ತಿನ ಕುರಿತು ಪ್ಲಾನ್ ಮಾಡುತ್ತಿದ್ದಾಗ ಕೆಲವೊಮ್ಮೆ ನಕಾರಾತ್ಮಕ ಆಲೋಚನೆಗಳು ಬಂದು ಪ್ಲಾನ್'ಗೆ ಅಡಚಣೆಯಾಗಬಹುದು.
ಅಂಥ ಸಮಯದಲ್ಲಿ ನೀವು ಬಲಗೈ ಮುಷ್ಠಿ ಬಿಗಿಸಿ, 'ಸಾಧ್ಯವಿಲ್ಲ ನಾನು ಯಶಸ್ಸು ಸಾಧಿಸುವುದಕ್ಕೆ ಕಂಕಣಬದ್ಧ ನಾಗಿದ್ದೇನೆ' ಎಂದು ಮನಸ್ಸಿನಲ್ಲಿ ಮೂರು ಬಾರಿ ಅಂದುಕೊಳ್ಳಿ.
ಆ ಹುಚ್ಚು ಆಲೋಚನೆ ಮತ್ತೆ ಬರುವುದಕ್ಕೆ ಸಾಹಸ ಮಾಡುವುದಿಲ್ಲ.