🕯ಬದುಕಲು ಕಲಿಯಿರಿ🕯


Kanal geosi va tili: Hindiston, Tamilcha


ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES

Связанные каналы  |  Похожие каналы

Kanal geosi va tili
Hindiston, Tamilcha
Statistika
Postlar filtri


Tips for Success_!.pdf
679.6Kb
ಸೋತವರು ಮದ್ದಾಗಿಸಿಕೊಳ್ಳಬಹುದಾದ ಸ್ಫೂರ್ತಿಯ ನುಡಿಗಳು.

1. ಟೀಕಾಚಾರ್ಯರಿಗೆ ಸಾಧನೆಯಲ್ಲೇ ಉತ್ತರ ಕೊಡಿರಿ.
2. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಣಯ ಮಾಡಬೇಕು.
3. ಸ್ಮಾರ್ಟ್ ವರ್ಕ್ ಮುಖ್ಯ.
4. ಸೋಲುಗಳಿಗೆ ಅಧೀರರಾಗುವುದು ಬೇಡ.
5. ದೌರ್ಬಲ್ಯವನ್ನು ಸಾಮರ್ಥ್ಯವಾಗಿಸಿಕೊಳ್ಳಿರಿ.
6. ಹಿಡಿದ ಕೆಲಸ ಬಿಡದಿರುವ ಮನೋಭಾವ ಇರಲಿ.
7. ಮಾಡುವ ಕೆಲಸದಲ್ಲಿ ಶ್ರದ್ದೆ ಇರಲಿ.
8. ಪರಿಸ್ಥಿತಿಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿರಿ.
9. ಇಲ್ಲಿ ಸುಲಭವಾಗಿ ಯಾವುದೂ ದಕ್ಕಲ್ಲ.
10. ಸಹನೆಯಿಂದ ಮಾತ್ರ ಸಿದ್ಧಿ.


ಐಶ್ವರ್ಯದ ಅಡಿಪಾಯ ಎಲ್ಲಿದೆಯೆಂದು ಹುಡುಕಬೇಡ.
ಅದು ದುಡಿಮೆಯಲ್ಲಿದೆ.
- ಚಾಣಕ್ಯ


ಸಂತೋಷವಾಗಿರಬೇಕು ಎಂದು ನೀವು ನಿರ್ಧರಿಸಿದರೆ ಜಗತ್ತಿನ ಯಾವ ಕಷ್ಟ, ನೋವು ಕೂಡಾ ನಿಮ್ಮನ್ನು ಕದಲಿಸಲಾರದು.


ನಾವೆಲ್ಲಾ ಚರ್ಮವನ್ನು ಹೊದ್ದ ನಕ್ಷತ್ರಗಳು, ಹೊರಗೆಲ್ಲೋ ಹುಡುಕುವ ಬೆಳಕು ನಮ್ಮೊಳಗೇ ಇದೆ.








ಕಬ್ಬಿಣವನ್ನು ಬಿಸಿ ಮಾಡಿದರೆ ದುರ್ಬಲವಾಗುತ್ತದೆ ಮತ್ತು ಜನರು ಅದನ್ನು ಬಯಸಿದಂತೆ ಬಳಸುತ್ತಾರೆ....
ನೀವು ಬಳಸದಂತೆ ಉಳಿಯಲು ಬಯಸಿದರೆ ಯಾವಾಗಲೂ ತಾಳ್ಮೆ ಮತ್ತು ಶಾಂತಿಯಿಂದ ತಣ್ಣಗಿರಿ....




ನನ್ನ ಕನಸುಗಳನ್ನು ನನಸಾಗಿಸಿಕೊಳ್ಳುವ ಮಾರ್ಗದಲ್ಲಿ ಎಷ್ಟೆ ಅಡೆತಡೆಗಳು ಎದುರಾದರೂ....
ನನ್ನ ಸುತ್ತಲಿನ ವಾತಾವರಣ ನನಗೆ ವಿರುದ್ಧವಾಗಿದ್ದರೂ...
ಮನೆಯವರು, ನೆರೆಹೊರೆಯವರು ನನ್ನ ಮೇಲೆ ಭರವಸೆ ಕಳೆದುಕೊಂಡರೂ ಕೂಡ...
ನಾನು ಸೋಲುವುದಿಲ್ಲ!

I Will Never Never Never
Give Up On My Dreams.


'ನೀನು ಸಾಧಿಸಬಲ್ಲೆ' ಎಂಬುದನ್ನು ನೀನು ನಂಬಿದರೆ ಮಾತ್ರ ಉಳಿದವರು ನಂಬಲು ಸಾಧ್ಯ!


ಜೀವನದಲ್ಲಿ ನಡೆಯುವುದೆಲ್ಲವನ್ನೂ ಬದಲಿಸಲು ಸಾಧ್ಯವಿಲ್ಲ ಎಂದು ಭಾವಿಸಬಾರದು. ಮನಃಶಕ್ತಿ ಎಂಬ ಅಸ್ತ್ರದಿಂದ ಯಾವುದನ್ನಾದರೂ ಬದಲಿಸಬಹುದು. ಆದರೆ ಅಂಥ ಅಸ್ತ್ರ ನಮ್ಮಲ್ಲಿದೆ ಎಂಬುದು ನಮಗೆ ಗೊತ್ತಿರಬೇಕು.




Video oldindan ko‘rish uchun mavjud emas
Telegram'da ko‘rish
I believe the universe is giving me exactly what I need, when I need it.
ನನಗೆ ಬೇಕಾದಾಗ ಬ್ರಹ್ಮಾಂಡವು ನನಗೆ ಬೇಕಾದುದನ್ನು ಖಂಡಿತವಾಗಿ ನೀಡುತ್ತದೆ ಎಂದು ನಾನು ನಂಬುತ್ತೇನೆ.

Once you made it clear how you will work towards your goals, the universe will conspire to make sure you succeed.
We can't always see how or why things...


ನೀ ಎಲ್ಲೇ ಇದ್ದರೂ ಧೈರ್ಯವಾಗಿ ಇರಬೇಕು, ಆಗ ಈ ವಿಶ್ವ ನಿನಗೆ ಗುಲಾಮವಾಗುತ್ತದೆ.






Failure Story Of A Stock Market King.pdf
338.2Kb
ಕೆರೆಯಲ್ಲಿ ಮೀನು ಹಿಡಿಯುವ ವ್ಯಕ್ತಿಯನ್ನು ನೋಡಿ. ಅವನು ದಿನಕ್ಕೆ 10-15 ಮೀನು ಹಿಡಿಯುತ್ತಾನೆ. ದಣಿದರೆ ದಡದಲ್ಲೇ ವಿಶ್ರಾಂತಿ ಪಡೆಯುತ್ತಾನೆ. ಹಸಿವಾದರೆ ಅಲ್ಲೇ ದಡದಲ್ಲಿ ಕೂತು ಊಟ ಮಾಡುತ್ತಾನೆ. ಕೆರೆ ನೀರು ಕುಡಿದೇ ದಾಹ ನೀಗಿಸಿಕೊಳ್ಳುತ್ತಾನೆ. ಹಿಡಿದ ಮೀನನ್ನು ಮಾರಾಟ ಮಾಡಿ, ನಿಶ್ಚಿಂತೆಯಿಂದ ಮನೆಗೆ ತೆರಳುತ್ತಾನೆ. ಮನೆಮಂದಿ ಜತೆಗೆ ಸುಖದಿಂದ ಕಾಲ ಕಳೆಯುತ್ತಾನೆ. ಅವನಿಗಿರುವ ನೆಮ್ಮದಿ ನನಗಿಲ್ಲ.

25 ವರ್ಷಕ್ಕೆ 25,000 ಕೋಟಿ ರೂ. ಸಂಪಾದಿಸಿದೆ....
ಆದರೆ ಆರೋಗ್ಯ?!

''ಸ್ಟಾಕ್ - ಫುಡ್ - ಲಿಕ್ಕರ್ - ಸಿಗರೇಟ್ ಆ ಸಮಯಕ್ಕೆ ಸಂತೋಷ ನೀಡುತ್ತಿತ್ತು. ಆದರೆ, ಈಗ?''

ನನ್ನ ಕೆಟ್ಟ ಹೂಡಿಕೆ ನನ್ನ ಆರೋಗ್ಯವೇ ಆಗಿದೆ. ಹೀಗಾಗಿ ಜನರು ಆರೋಗ್ಯದಲ್ಲಿ ಹೆಚ್ಚು ಹೂಡಿಕೆ ಮಾಡಬೇಕು. ಆರೋಗ್ಯದಲ್ಲಿ ಹೂಡಿಕೆಗೆ ಹಣ ಬೇಕಾಗದು, ನಿಮ್ಮ ಸಮಯವನ್ನು ನೀಡಬೇಕು''.

ನನ್ನ ತಪ್ಪಿನಿಂದ ಹೆಂಡತಿ - ಮಕ್ಕಳು ಕಷ್ಟ ಅನುಭವಿಸಬೇಕಾಯಿತು. ಮದುವೆಯಾದ 17 ವರ್ಷಕ್ಕೆ ಮೊದಲ ಸಂತಾನವಾಯಿತು. ಮಕ್ಕಳು ಶಾಲೆಗೆ ಹೋಗುವ ವಯಸ್ಸಿಗೆ ನನ್ನ ಆರೋಗ್ಯ ಹಾಳಾಯಿತು. ಔಷಧ ಪಡೆಯುತ್ತಿದ್ದೇನೆ ಎಂದು ಆರೋಗ್ಯವನ್ನು ಉದಾಸೀನ ಮಾಡಿದೆ. ಆಹಾರದ ಅಭ್ಯಾಸ ಬದಲಿಸಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಜೀವನದಲ್ಲಿ ಮೊದಲು ಆರೋಗ್ಯಕ್ಕೆ ಆದ್ಯತೆ ನೀಡಿ, ಕುಟುಂಬಕ್ಕೆ ಸಮಯ ಕೊಡಿ. ನಾವು ಮಾಡಿದ ಒಳ್ಳೆಯ ಕೆಲಸಗಳೇ, ನಮ್ಮ ಹೆಸರನ್ನು ಉಳಿಸುತ್ತವೆ,'' ಎಂದು ಜುಂಜುನ್‌ವಾಲಾ ನಮಗೆ ಸಲಹೆ ನೀಡುತ್ತಾರೆ.


ಓದುವ ಸಮಯದಲ್ಲಿ ನಿಮ್ಮನ್ನು ನೀವೆ ಹುರಿದುಂಬಿಸಿಕೊಳ್ಳಬೇಕು.
ಅದು ನಿಮಗೆ ತುಂಬಿದಷ್ಟು ಶಕ್ತಿಯನ್ನು ಹೊರಗಿನ ಯಾವ ವಿಷಯವು ಕೂಡ ಅಷ್ಟು ಶಕ್ತಿಯನ್ನು ತುಂಬಲಾರದು!

CONSISTENCY
is harder when no one is clapping for you.
You have to clap for Urself during those times.

YOU should always be YOUR BIGGEST FAN.



20 ta oxirgi post ko‘rsatilgan.