Every day, your heart creates enough energy to drive a truck for 20 miles (32 km). Over an average lifespan, it creates enough energy to drive a truck to the moon and back.
ಒಂದು ಟ್ರಕ್'ನ್ನು 32ಕಿಮೀರವರೆಗೆ (20miles) ಓಡಿಸಲು ಬೇಕಾಗುವಷ್ಟು ಶಕ್ತಿಯನ್ನು ಪ್ರತಿದಿನ ನಮ್ಮ ಹೃದಯವು ಉತ್ಪಾದಿಸುತ್ತದೆ. ಸರಾಸರಿ ಜೀವಿತಾವಧಿಯಲ್ಲಿ ಚಂದ್ರನ ತಲುಪಿ, ಹಿಂದಕ್ಕೆ ಮರಳಲು ಬೇಕಾಗುವಷ್ಟು ಶಕ್ತಿಯನ್ನು ಹೃದಯ ಉತ್ಪಾದಿಸುತ್ತದೆ.