ಸಂತಸ ಮತ್ತು ನೆಮ್ಮದಿಯು ನಿಮ್ಮಲ್ಲಿ ಎಷ್ಟು ಆಸ್ತಿ ಇದೆ ಅಥವಾ ನೀವು ಯಾರು ಎಂಬುದನ್ನು ಆಧರಿಸಿರುವುದಿಲ್ಲ. ಇದು ನೀವು ಏನನ್ನು ಯೋಚಿಸುತ್ತಿದ್ದೀರಿ ಎಂಬುದನ್ನಷ್ಟೇ ಆಧರಿಸಿರುತ್ತದೆ.
ಸಂತಸ ನಮ್ಮೊಳಗೇ ಅರಳಿಸಿಕೊಳ್ಳುವಂಥದ್ದು.